وَقَالُواْ
لَوۡلَا
يَأۡتِينَا
بِـَٔايَةٖ
مِّن
رَّبِّهِۦٓۚ
أَوَلَمۡ
تَأۡتِهِم
بَيِّنَةُ
مَا
فِي
ٱلصُّحُفِ
ٱلۡأُولَىٰ
١٣٣
‘ಅವರೇಕೆ ತಮ್ಮ ರಕ್ಷಕನ ಕಡೆಯಿಂದ ಒಂದು ಅತಿಮಾನುಷ ದೃಷ್ಠಾಂತವನ್ನು ಕೊಂಡು ಬಂದಿಲ್ಲ?’ ಎಂದು ಅವರು ಪ್ರಶ್ನಿಸುತ್ತಾರೆ. ಪೂರ್ವವೇದ ಗ್ರಂಥಗಳಲ್ಲಿರುವುದನ್ನು ಪುಷ್ಟೀಕರಿಸುತ್ತಿರುವ ಖುರ್ಆನ್ ದೃಷ್ಟಾಂತವಾಗಿ ಅವರ ಬಳಿ ಬಂದಿದೆಯಲ್ಲ!1