وَلَا
تَمُدَّنَّ
عَيۡنَيۡكَ
إِلَىٰ
مَا
مَتَّعۡنَا
بِهِۦٓ
أَزۡوَٰجٗا
مِّنۡهُمۡ
زَهۡرَةَ
ٱلۡحَيَوٰةِ
ٱلدُّنۡيَا
لِنَفۡتِنَهُمۡ
فِيهِۚ
وَرِزۡقُ
رَبِّكَ
خَيۡرٞ
وَأَبۡقَىٰ
١٣١
ಇವರ ಪೈಕಿ ಹಲವರಿಗೆ ನಾವು ಸುಖ ನೀಡಿದ ಐಹಿಕ ಬದುಕಿನ ವಿವಿಧ ಮೋಡಿಗಳತ್ತ ಕಣ್ಣೆತ್ತಿ ನೋಡದಿರಿ1. ಏಕೆಂದರೆ ಅವುಗಳನ್ನು ಅವರಿಗೆ ನಾವು ಕೊಟ್ಟಿದ್ದೇವೆ. ನಿಮ್ಮ ಪ್ರಭು ನೀಡುವ ಪಾರತ್ರಿಕ ಜೀವನ ಸುಖವು ಶ್ರೇಷ್ಟವೂ ಶಾಶ್ವತವೂ ಆಗಿದೆ.