وَمَنۡ
أَعۡرَضَ
عَن
ذِكۡرِي
فَإِنَّ
لَهُۥ
مَعِيشَةٗ
ضَنكٗا
وَنَحۡشُرُهُۥ
يَوۡمَ
ٱلۡقِيَٰمَةِ
أَعۡمَىٰ
١٢٤
ಯಾರು ನನ್ನ ಉದ್ಬೋಧ (ಖುರ್ಆನ್)ದಿಂದ ವಿಮುಖನಾಗುತ್ತಾನೋ ಅವನ ಜೀವನವು ಭೂಲೋಕದಲ್ಲಿ ಸಂಕೀರ್ಣವಾಗುವುದು 1. ಪುನರುತ್ಥಾನದ ದಿನ ನಾವು ಅವನನ್ನು ಕುರು ಡನನ್ನಾಗಿ ಮಾಡಿ ಎಬ್ಬಿಸುತ್ತೇವೆ”.