قَالَ
ٱهۡبِطَا
مِنۡهَا
جَمِيعَۢاۖ
بَعۡضُكُمۡ
لِبَعۡضٍ
عَدُوّٞۖ
فَإِمَّا
يَأۡتِيَنَّكُم
مِّنِّي
هُدٗى
فَمَنِ
ٱتَّبَعَ
هُدَايَ
فَلَا
يَضِلُّ
وَلَا
يَشۡقَىٰ
١٢٣
ಅಲ್ಲಾಹು ಹೇಳಿದನು, “ನೀವಿಬ್ಬರೂ (ನಿಮ್ಮ ಪರಿವಾರ ಸಮೇತ) ಇಲ್ಲಿಂದ ಇಳಿದು ಹೋಗಿರಿ. ನಿಮ್ಮಲ್ಲಿ ಕೆಲವರು ಕೆಲವರಿಗೆ ಶತ್ರುಗ ಳಾಗಿರುವಿರಿ. ಮುಂದೆ ನನ್ನ ವತಿಯಿಂದ ಮಾರ್ಗದರ್ಶನ ತಲುಪಿದರೆ, ನನ್ನ ಆ ಮಾರ್ಗ ದರ್ಶನವನ್ನು ಅನುಸರಿಸಿದವನು ದಾರಿಗೆಡಲಾ ರನು. ಪರಲೋಕದಲ್ಲಿ ಸಂಕಷ್ಟಕ್ಕೆ ಒಳಗಾಗ ಲಾರನು” 1.