فَتَعَٰلَى
ٱللَّهُ
ٱلۡمَلِكُ
ٱلۡحَقُّۗ
وَلَا
تَعۡجَلۡ
بِٱلۡقُرۡءَانِ
مِن
قَبۡلِ
أَن
يُقۡضَىٰٓ
إِلَيۡكَ
وَحۡيُهُۥۖ
وَقُل
رَّبِّ
زِدۡنِي
عِلۡمٗا
١١٤
ಅಲ್ಲಾಹನು ಮಹೋನ್ನತನು, ಯಥಾರ್ಥ ಸಾಮ್ರಾಟನು. ನಿಮ್ಮ ಮೇಲೆ ಖುರ್ಆನಿನ ಬೋಧ ನೆಯು ಸಂಪೂರ್ಣವಾಗಿ ಅವತೀರ್ಣಗೊಳ್ಳುವು ದಕ್ಕೆ ಮುಂಚೆ ಅದನ್ನು ಪಠಿಸುವುದ ರಲ್ಲಿ ದುಡು ಕಬೇಡಿರಿ1. “ಓ ನನ್ನ ಪ್ರಭೂ ನನಗೆ ಇನ್ನಷ್ಟು ಜ್ಞಾನ ದಯಪಾಲಿಸು” ಎಂದು ಪ್ರಾರ್ಥಿಸಿರಿ.