يَوۡمَئِذٖ
يَتَّبِعُونَ
ٱلدَّاعِيَ
لَا
عِوَجَ
لَهُۥۖ
وَخَشَعَتِ
ٱلۡأَصۡوَاتُ
لِلرَّحۡمَٰنِ
فَلَا
تَسۡمَعُ
إِلَّا
هَمۡسٗا
١٠٨
ಅಂದು ಜನರು ಕೂಗಿ ಕರೆಯುವವನ1 ಹಿಂದೆ ಯಾವುದೇ ವಕ್ರತೆಯಿಲ್ಲದೆ ನೇರವಾಗಿ ಸಾಗಿ ಬರುವರು. ಸದ್ದು-ಗದ್ದಲಗಳು ಕರುಣಾನಿಧಿಯಾದ ಅಲ್ಲಾಹನ ಮುಂದೆ ಅಡಗಿ ಹೋಗಿವೆ. ಕಾಲ ಸಪ್ಪಳದ ಹೊರತು ಇನ್ನೇನನ್ನೂ ನೀವು ಕೇಳಲಾರಿರಿ2.