قَالَ
يَٰٓإِبۡلِيسُ
مَا
مَنَعَكَ
أَن
تَسۡجُدَ
لِمَا
خَلَقۡتُ
بِيَدَيَّۖ
أَسۡتَكۡبَرۡتَ
أَمۡ
كُنتَ
مِنَ
ٱلۡعَالِينَ
٧٥
ಆಗ ಅಲ್ಲಾಹನು ಹೇಳಿದನು; “ಇಬ್ಲೀಸ್! ನಾನು ನನ್ನೆರಡು ಕೈಗಳಿಂದ ನಿರ್ಮಿಸಿದ್ದಕ್ಕೆ 1 ಸಾಷ್ಟಾಂಗವೆರಗುವುದರಿಂದ ನಿನ್ನನ್ನು ತಡೆದುದೇನು? ನೀನು ಅಹಂಭಾವ ತೋರಿಸುವೆಯಾ? ಅಥವಾ ನೀನೇ ಉನ್ನತ ಮಟ್ಟದವರಲ್ಲಾಗಿರುವೆಯಾ?”