وَقَالُواْ
لَا
تَذَرُنَّ
ءَالِهَتَكُمۡ
وَلَا
تَذَرُنَّ
وَدّٗا
وَلَا
سُوَاعٗا
وَلَا
يَغُوثَ
وَيَعُوقَ
وَنَسۡرٗا
٢٣
ಅವರು, `(ಜನರೇ) ನೀವು ಖಂಡಿತ ನಿಮ್ಮ ದೈವಗಳನ್ನು ತ್ಯಜಿಸಬೇಡಿರಿ. ವದ್ದ್, ಸುವಾಅï, ಯಗೂಸ್, ಯಊಖ್ ಮತ್ತು ನಸ್ರ್ಗಳನ್ನು 1 ನೀವು ಖಂಡಿತ ಉಪೇಕ್ಷಿಸದಿರಿ’ ಎಂದು ಹೇಳಿದರು.