سائن ان کریں۔
سائن ان کریں۔
سائن ان کریں۔
زبان منتخب کریں۔

مريم 19:11 فخرج على قومه من المحراب فاوحى اليهم ان سبحوا بكرة وعشيا ١١

صفحہ 305 · پارہ 16

فَخَرَجَ
عَلٰی
قَوْمِهٖ
مِنَ
الْمِحْرَابِ
فَاَوْحٰۤی
اِلَیْهِمْ
اَنْ
سَبِّحُوْا
بُكْرَةً
وَّعَشِیًّا
۟
ಆ ಪ್ರಕಾರ ಅವರು ಪ್ರಾರ್ಥನಾ ಮಂದಿರದಿಂದ ತನ್ನ ಜನಾಂಗದ ಕಡೆಗೆ ಹೊರಟರು. ಬೆಳಗು ಬೈಗುಗಳಲ್ಲಿ ದೇವ ಕೀರ್ತನೆ ಮಾಡಿರೆಂದು ಅವರು ಜನರಿಗೆ ಸಂಜ್ಞೆಯ ಮೂಲಕ ಸೂಚಿಸಿದರು.
پڑھنا جاری رکھیں

تفسیر پڑھیں

تفسیر ابنِ کثیر

تشفی قلب کے لیے ایک اور مانگ ٭٭

حضرت زکریا علیہ السلام اپنے مزیداطمینان اور تشفی قلب کے لیے اللہ سے دعا کرتے ہیں کہ ”اس بات پر کوئی نشان ظاہر فرما۔‏“ جیسے کہ خلیل اللہ علیہ السلام نے مردوں کے جی اٹھنے کے دیکھنے کی تمنا اسی لیے ظاہر فرمائی تھی «رَبِّ أَرِنِي كَيْفَ تُحْيِي الْمَوْتَىٰ قَالَ أَوَلَمْ

…
تشفی قلب کے لیے ایک اور مانگ ٭٭

حضرت زکریا علیہ السلام اپنے مزیداطمینان اور تشفی قلب کے لیے اللہ سے دعا کرتے ہیں کہ ”اس بات پر کوئی نشان ظاہر فرما۔‏“ ج

…
دیکھیں تفاسیر

سیاق و سباق میں پڑھیں

1. ಕಾಫ್ ಹಾ ಯಾ ಐನ್ ಸ್ವಾದ್ 2. ಇದು ನಿಮ್ಮ ಪ್ರಭು ತನ್ನ ದಾಸ ಝಕರಿಯ್ಯಾರ ಮೇಲೆ ತೋರಿದ ಕರುಣೆಯ ಕುರಿತ ಪ್ರಸ್ತಾಪ. 3. ಅವರು ತಮ್ಮ ಪ್ರಭುವನ್ನು ರಹಸ್ಯವಾಗಿ ಕೂಗಿ ಪ್ರಾರ್ಥಿಸಿದಾಗ, 4. ಅವರು ಹೇಳಿದರು, "ಓ ನನ್ನ ಪ್ರಭೂ, ನನ್ನ ಎಲುಬುಗಳು ದುರ್ಬಲಗೊಂಡಿವೆ. ತಲೆಯು ನರೆಯಿಂದ ಮಿನುಗಿದೆ. ಓ ನನ್ನ ಪ್ರಭೂ, ನಿನ್ನನ್ನು ಪ್ರಾರ್ಥಿಸಿ ನಾನೆಂದೂ ಉತ್ತರ ಸಿಗದೆ ನಿರಾಶನಾಗಲಿಲ್ಲ. 5. ನನಗೆ ನನ್ನ ನಂತರದ ಹಿಂಬಾಲಿಗರ ಕುರಿತಂತೆ ಖಂಡಿತ ಭಯವಾಗುತ್ತಿದೆ. ನನ್ನ ಪತ್ನಿ ಬಂಜೆಯಾಗಿರುತ್ತಾಳೆ. ಆದ್ದರಿಂದ ನೀನು ನಿನ್ನ ಕಡೆಯಿಂದ ಓರ್ವ ಉತ್ತರಾಧಿಕಾರಿಯನ್ನು ನನಗೆ ಕರುಣಿಸು. 6. ಅವನು ನನ್ನ ವಾರೀಸುದಾರನೂ, ಯಅïಖೂಬರ ವಂಶದ ವಾರೀಸುದಾರನೂ ಆಗಲಿ, ಓ ನನ್ನ ಪ್ರಭೂ, ಅವನನ್ನು ನಿನ್ನ ತೃಪ್ತಿ ಪಾತ್ರನನ್ನಾಗಿ ಮಾಡು”. 7. "ಓ ಝಕರಿಯ್ಯಾ, ನಾವು ನಿಮಗೆ ಓರ್ವ ಗಂಡು ಮಗುವಿನ ಬಗ್ಗೆ ಸುವಾರ್ತೆ ನೀಡುತ್ತೇವೆ. ಅವನ ಹೆಸರು ಯಹ್ಯಾ ಎಂದಾಗಿದ್ದು ನಾವು ಇದಕ್ಕೆ ಮುಂಚೆ ಈ ಹೆಸರಿನಿಂದ ಬೇರೆ ಯಾರನ್ನೂ ಕರೆದಿಲ್ಲ”. 8. ಆಗ ಅವರು - "ಓ ನನ್ನ ಪ್ರಭೂ, ನನ್ನ ಪತ್ನಿಯು ಬಂಜೆಯಾಗಿದ್ದು ನಾನು ಅತಿ ಮುಪ್ಪಿನಿಂದ ಅಡರಿ ಹೋಗಿರುವಾಗ ನನಗೆ ಮಗು ಹುಟ್ಟುವು ದಾದರೂ ಹೇಗೆ?" ಎಂದು ಕೇಳಿದರು. 9. ಆಗ ಅಲ್ಲಾಹನು "ಅದು ಹಾಗೆಯೇ ಆಗುವುದು” ಎಂದನು. “ನನಗೆ ಇದೊಂದು ಸುಲಭದ ವಿಷಯವಾಗಿದ್ದು ಇದಕ್ಕೆ ಮುಂಚೆ ನೀವು ಏನೂ ಆಗಿಲ್ಲದಿದ್ದಾಗ ನಾನು ನಿಮ್ಮನ್ನು ಸೃಷ್ಟಿಸಿದ್ದೆನಲ್ಲವೇ?” ಎಂದು ನಿಮ್ಮ ಪ್ರಭು ಹೇಳಿದನು. 10. ಆಗ ಝಕರಿಯ್ಯಾ, "ಓ ನನ್ನ ಪ್ರಭೂ, ನನ ಗೊಂದು ಸಂಕೇತವನ್ನು ನಿಶ್ಚಯಿಸಿಕೊಡು" ಎಂದಾಗ "ಯಾವುದೇ ಕೇಡಿಲ್ಲದೆ ಮೂರು ದಿನ ಜನರೊಡನೆ ನಿಮಗೆ ಮಾತನಾಡಲಾಗದಿರುವುದೇ ನಿಮ್ಮ ಸಂಕೇತ" ಎಂದು ಅಲ್ಲಾಹು ಹೇಳಿದನು. 11. ಆ ಪ್ರಕಾರ ಅವರು ಪ್ರಾರ್ಥನಾ ಮಂದಿರದಿಂದ ತನ್ನ ಜನಾಂಗದ ಕಡೆಗೆ ಹೊರಟರು. ಬೆಳಗು ಬೈಗುಗಳಲ್ಲಿ ದೇವ ಕೀರ್ತನೆ ಮಾಡಿರೆಂದು ಅವರು ಜನರಿಗೆ ಸಂಜ್ಞೆಯ ಮೂಲಕ ಸೂಚಿಸಿದರು. 12. ``ಓ ಯಹ್ಯಾ! ವೇದಗ್ರಂಥವನ್ನು ಬಿಗಿಹಿಡಿಯಿರಿ”. (ಎಂದು ಅಲ್ಲಾಹನು ಹೇಳಿದನು). ನಾವು ಅವರಿಗೆ ತಮ್ಮ ಬಾಲ್ಯದಲ್ಲೇ ವೇದಜ್ಞಾನವನ್ನು ನೀಡಿದೆವು. 13. ನಮ್ಮ ಕಡೆಯಿಂದ ಅವರಿಗೆ ದಯಾವಾತ್ಸಲ್ಯ ಹಾಗೂ ಪಾವಿತ್ರ್ಯವನ್ನು ನೀಡಿದೆವು. ಅವರು ಮಹಾ ಧರ್ಮನಿಷ್ಠರಾಗಿದ್ದರು. 14. ಅವರು ಮಾತಾಪಿತರಿಗೆ ವಿಧೇಯರಾಗಿದ್ದರು. ಅವರು ಅನುಸರಣೆಗೆಟ್ಟ ಅಹಂಕಾರಿಯಾಗಿರಲಿಲ್ಲ. 15. ಅವರು ಜನಿಸಿದ ದಿನವೂ ಅವರು ಮರಣ ಹೊಂದುವ ದಿನವೂ ಅವರನ್ನು ಪುನಃ ಜೀವಂತಗೊಳಿಸಿ ಎಬ್ಬಿಸಲ್ಪಡುವ ದಿನವೂ ಅವರ ಮೇಲೆ ಶಾಂತಿ ಇರುವುದು.

- Kannada Translation

پڑھنا جاری رکھیں

نوٹس اور تدبرات

آپ کے پاس اس آیت پر کوئی نوٹ یا تدبر نہیں ہے

Notes placeholders

قرآن سے جڑے رہیں ❤️

قرآن سے ربط تازہ کرنے، غور کرنے اور اس سے جڑے رہنے کے لیے مختصر معنی خیز یاددہانی۔

قرآن کو پڑھیں، سنیں، تلاش کریں، اور اس پر تدبر کریں۔

Quran.com ایک قابلِ اعتماد پلیٹ فارم ہے جسے دنیا بھر کے لاکھوں لوگ قرآن کو متعدد زبانوں میں پڑھنے، سرچ کرنے، سننے اور اس پر تدبر کرنے کے لیے استعمال کرتے ہیں۔ یہ ترجمے، تفسیر، تلاوت، لفظ بہ لفظ ترجمہ اور گہرے مطالعے کے ٹولز فراہم کرتا ہے، جس سے قرآن سب کے لیے قابلِ رسائی بنتا ہے۔

صدقۂ جاریہ کے طور پر، Quran.com لوگوں کو قرآن کے ساتھ گہرا تعلق قائم کرنے میں مدد کے لیے وقف ہے۔ Quran.Foundation کے تعاون سے، جو ایک 501(c)(3) غیر منافع بخش تنظیم ہے، Quran.com سب کے لیے ایک مفت اور قیمتی وسیلہ کے طور پر بڑھتا جا رہا ہے، الحمد للہ۔

نیویگیٹ کریں۔
ہوم
قرآن ریڈیو
قراء
ہمارے بارے میں
ڈویلپرز
پروڈکٹ اپڈیٹس
رائے
مدد
عطیہ کریں۔
ہمارے پروجیکٹس
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
غیر منافع بخش منصوبے جو Quran.Foundation کی ملکیت، زیرِ انتظام یا زیرِ سرپرستی ہیں۔
مشہور لنکس
قرآن سے دعائیں
دن کی قرآنی آیت
آیت الکرسی
سورہ یسین
سورہ الملک
سورہ الرحمان
سورہ الواقعة
سورہ الكهف
سورہ المزمل
سائٹ کا نقشہرازداریشرائط و ضوابط
© 2026 Quran.com. جملہ حقوق محفوظ ہیں
تعاون کریں۔