وَلَقَدۡ
ءَاتَيۡنَا
لُقۡمَٰنَ
ٱلۡحِكۡمَةَ
أَنِ
ٱشۡكُرۡ
لِلَّهِۚ
وَمَن
يَشۡكُرۡ
فَإِنَّمَا
يَشۡكُرُ
لِنَفۡسِهِۦۖ
وَمَن
كَفَرَ
فَإِنَّ
ٱللَّهَ
غَنِيٌّ
حَمِيدٞ
١٢
ಲುಖ್ಮಾನರಿಗೆ ನಾವು ತತ್ವಜ್ಞಾನವನ್ನು ದಯ ಪಾಲಿಸಿದೆವು1. ‘ಅಲ್ಲಾಹನಿಗೆ ಕೃತಜ್ಞನಾಗು’ ಎಂದೆವು. ಯಾವನು ಅಲ್ಲಾಹನಿಗೆ ಕೃತಜ್ಞನಾಗುತ್ತಾನೋ ಅವನು ತನಗಾಗಿಯೇ ಕೃತಜ್ಞನಾದನು. ಯಾವನು ಕೃತಘ್ನನಾಗುತ್ತಾನೋ ವಾಸ್ತವದಲ್ಲಿ ಅಲ್ಲಾಹು ನಿರಪೇಕ್ಷನೂ ಸ್ತುತ್ಯರ್ಹನೂ ಆಗಿರುತ್ತಾನೆ.