أَلَمۡ
تَرَ
كَيۡفَ
ضَرَبَ
ٱللَّهُ
مَثَلٗا
كَلِمَةٗ
طَيِّبَةٗ
كَشَجَرَةٖ
طَيِّبَةٍ
أَصۡلُهَا
ثَابِتٞ
وَفَرۡعُهَا
فِي
ٱلسَّمَآءِ
٢٤
ಅಲ್ಲಾಹನು ಪವಿತ್ರ ವಚನಕ್ಕೆ ಹೇಗೆ ಉಪಮೆ ಕೊಟ್ಟಿರುತ್ತಾನೆಂದು ನೀವು ನೋಡುತ್ತಿಲ್ಲವೇ? ಅದು ಒಂದು ಉತ್ತಮ ಜಾತಿಯ ಮರದಂತೆ,1 ಅದರ ಬುಡವು ಭದ್ರವಾಗಿದೆ. ಅದರ ಗೆಲ್ಲುಗಳು ಆಕಾಶಕ್ಕೆ ಏರಿವೆ.