وَقَالَ
ٱلشَّيۡطَٰنُ
لَمَّا
قُضِيَ
ٱلۡأَمۡرُ
إِنَّ
ٱللَّهَ
وَعَدَكُمۡ
وَعۡدَ
ٱلۡحَقِّ
وَوَعَدتُّكُمۡ
فَأَخۡلَفۡتُكُمۡۖ
وَمَا
كَانَ
لِيَ
عَلَيۡكُم
مِّن
سُلۡطَٰنٍ
إِلَّآ
أَن
دَعَوۡتُكُمۡ
فَٱسۡتَجَبۡتُمۡ
لِيۖ
فَلَا
تَلُومُونِي
وَلُومُوٓاْ
أَنفُسَكُمۖ
مَّآ
أَنَا۠
بِمُصۡرِخِكُمۡ
وَمَآ
أَنتُم
بِمُصۡرِخِيَّ
إِنِّي
كَفَرۡتُ
بِمَآ
أَشۡرَكۡتُمُونِ
مِن
قَبۡلُۗ
إِنَّ
ٱلظَّٰلِمِينَ
لَهُمۡ
عَذَابٌ
أَلِيمٞ
٢٢
ಕಾರ್ಯವು ತೀರ್ಮಾನವಾದಾಗ ಶೈತಾನನು ಹೇಳುವನು; “ಖಂಡಿತ ಅಲ್ಲಾಹನು ನಿಮಗೆ ಸತ್ಯ ವಾದ ವಾಗ್ದಾನವನ್ನೇ ನೀಡಿದನು. ನಾನೂ ನಿಮಗೆ ವಾಗ್ದಾನವನ್ನು ಮಾಡಿದ್ದೆನು. ಆದರೆ ಅದನ್ನು (ನಾನು ನಿಮಗೆ ಮಾಡಿದ್ದ ವಾಗ್ದಾನ) ನಾನು ಉಲ್ಲಂಘಿಸಿದ್ದೇನೆ. ನಿಮ್ಮ ಮೇಲೆ ನನಗೆ ಅಧಿಕಾರವೇನೂ ಇರಲಿಲ್ಲ. ನಾನು ನಿಮ್ಮನ್ನು ಕರೆದೆನು. ಆಗ ನೀವು ನನ್ನ ಕರೆಗೆ ಓಗೊಟ್ಟಿರಿ ಅಷ್ಟೇ, ಆದ್ದರಿಂದ ನನ್ನನ್ನು ಹಳಿಯಬೇಡಿರಿ. ನಿಮ್ಮನ್ನೇ ನೀವು ಹಳಿದುಕೊಳ್ಳಿರಿ. ನಾನು ನಿಮಗೆ ನೆರವು ನೀಡಲಾರೆ. ನೀವೂ ನನಗೆ ನೆರವು ನೀಡಲಾರಿರಿ. ನೀವು ನನ್ನನ್ನು ದೇವತ್ವದಲ್ಲಿ ಭಾಗೀದಾರನನ್ನಾಗಿ ಮಾಡಿದ್ದನ್ನು ನಾನು ಈಗ ನಿಷೇಧಿಸಿದ್ದೇನೆ”1. ಅಕ್ರಮಿಗಳಿಗೆ ಖಂಡಿತ ವೇದನಾಯುಕ್ತ ಶಿಕ್ಷೆಯುಂಟು.