وَجَآءَهُۥ
قَوۡمُهُۥ
يُهۡرَعُونَ
إِلَيۡهِ
وَمِن
قَبۡلُ
كَانُواْ
يَعۡمَلُونَ
ٱلسَّيِّـَٔاتِۚ
قَالَ
يَٰقَوۡمِ
هَٰٓؤُلَآءِ
بَنَاتِي
هُنَّ
أَطۡهَرُ
لَكُمۡۖ
فَٱتَّقُواْ
ٱللَّهَ
وَلَا
تُخۡزُونِ
فِي
ضَيۡفِيٓۖ
أَلَيۡسَ
مِنكُمۡ
رَجُلٞ
رَّشِيدٞ
٧٨
ಅವರ ಜನಾಂಗದವರು ಅವರ ಮನೆಯ ಕಡೆಗೆ ಓಡುತ್ತ ಬಂದರು. ಅವರು ಮುಂಚಿನಿಂದಲೇ ದುಶ್ಚಟವಿದ್ದವರಾಗಿದ್ದರು. ಅವರೊಡನೆ ಲೂಥ್ ಹೀಗೆಂದರು, ಓ ನನ್ನ ಜನಾಂಗದವರೇ, ಇದೋ ನನ್ನ ಹೆಣ್ಣು ಮಕ್ಕಳು1. ಇವರು ನಿಮಗೆ ಶುದ್ಧರಾದವರು. (ಅವರನ್ನು ನೀವು ವಿವಾಹವಾಗ ಬಹು ದಲ್ಲ?) ಆದ್ದರಿಂದ ಅಲ್ಲಾಹನನ್ನು ಭಯಪಡಿರಿ. ನನ್ನ ಅತಿಥಿಗಳನ್ನು ಅಪಮಾನಿಸುವ ಮೂಲಕ ನನ್ನನ್ನು ಅಪಮಾನಿಸಬೇಡಿರಿ. ನಿಮ್ಮಲ್ಲಿ ವಿವೇಕವಿರುವ ಒಬ್ಬ ಪುರುಷನೂ ಇಲ್ಲವೇ?