وَهُوَ
ٱلَّذِي
خَلَقَ
ٱلسَّمَٰوَٰتِ
وَٱلۡأَرۡضَ
فِي
سِتَّةِ
أَيَّامٖ
وَكَانَ
عَرۡشُهُۥ
عَلَى
ٱلۡمَآءِ
لِيَبۡلُوَكُمۡ
أَيُّكُمۡ
أَحۡسَنُ
عَمَلٗاۗ
وَلَئِن
قُلۡتَ
إِنَّكُم
مَّبۡعُوثُونَ
مِنۢ
بَعۡدِ
ٱلۡمَوۡتِ
لَيَقُولَنَّ
ٱلَّذِينَ
كَفَرُوٓاْ
إِنۡ
هَٰذَآ
إِلَّا
سِحۡرٞ
مُّبِينٞ
٧
ಭೂಮಿ ಮತ್ತು ಆಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು ಅವನೇ. ಅದಕ್ಕಿಂತ ಮುಂಚೆ ಅವನ ಅರ್ಶ್ ನೀರಿನ ಮೇಲಿತ್ತು1. ನಿಮ್ಮಲ್ಲಿ ಯಾರು ಸುಕರ್ಮದಲ್ಲಿ ಅತ್ಯಂತ ಉತ್ತಮನು ಎಂದು ನಿಮ್ಮನ್ನು ಪರೀಕ್ಷಿಸಲಿಕ್ಕಾಗಿ. (ಓ ಪೈಗಂ ಬರರೇ,) ಮರಣಾನಂತರ ನೀವು ಇನ್ನೊಮ್ಮೆ ಎಬ್ಬಿಸಲ್ಪಡುವಿರೆಂದು ಹೇಳಿದಾಗ ಸತ್ಯನಿಷೇ ಧಿಗಳು, “ಇದು ಸುಸ್ಪಷ್ಟ ಮಾಟಗಾರಿಕೆ ಮಾತ್ರ” ಎಂದು ಹೇಳಿಬಿಡುತ್ತಾರೆ.