وَلَقَدۡ
جَآءَتۡ
رُسُلُنَآ
إِبۡرَٰهِيمَ
بِٱلۡبُشۡرَىٰ
قَالُواْ
سَلَٰمٗاۖ
قَالَ
سَلَٰمٞۖ
فَمَا
لَبِثَ
أَن
جَآءَ
بِعِجۡلٍ
حَنِيذٖ
٦٩
ನಮ್ಮ ದೂತರು1 ಇಬ್ರಾಹೀಮರ ಬಳಿ ಸುವಾರ್ತೆಯೊಂದಿಗೆ 2 ಬಂದರು. ನಿಮಗೆ ಸಲಾಮ್ ಎಂದರು. ಇಬ್ರಾಹೀಮರು ನಿಮಗೂ ಸಲಾಮ್ ಎಂದರು. ತಡವಾಗಲಿಲ್ಲ. ಅವರು ಹುರಿದ ಒಂದು ಕರುವನ್ನು ತಂದು ಅವರ (ಭೋಜ ನಕ್ಕಾಗಿ) ಮುಂದಿಟ್ಟರು.