أَلَآ
إِنَّهُمۡ
يَثۡنُونَ
صُدُورَهُمۡ
لِيَسۡتَخۡفُواْ
مِنۡهُۚ
أَلَا
حِينَ
يَسۡتَغۡشُونَ
ثِيَابَهُمۡ
يَعۡلَمُ
مَا
يُسِرُّونَ
وَمَا
يُعۡلِنُونَۚ
إِنَّهُۥ
عَلِيمُۢ
بِذَاتِ
ٱلصُّدُورِ
٥
ಗಮನಿಸಿರಿ, ಇವರು ಅಲ್ಲಾಹನಿಂದ ಮರೆ ಮಾಡಲಿಕ್ಕಾಗಿ ತಮ್ಮ ಎದೆಗಳನ್ನು ಮುದುಡಿಸಿ ಕೊಳ್ಳುತ್ತಾರೆ. ತಿಳಿಯಿರಿ, ಅವರು ತಮ್ಮನ್ನು ವಸ್ತ್ರಗಳಿಂದ ಮುಚ್ಚಿಕೊಂಡಾಗಲೂ ಕೂಡಾ ಇವರು ರಹಸ್ಯವಾಗಿಡುವುದನ್ನೂ ಪರಸ್ಯಗೊಳಿಸುವುದನ್ನು ಅವನು ತಿಳಿಯುತ್ತಾನೆ. ಅವನಂತೂ ಇವರ ಎದೆಯಂತರಾಳವನ್ನು ಬಲ್ಲನು 1.