قَالَ
يَٰنُوحُ
إِنَّهُۥ
لَيۡسَ
مِنۡ
أَهۡلِكَۖ
إِنَّهُۥ
عَمَلٌ
غَيۡرُ
صَٰلِحٖۖ
فَلَا
تَسۡـَٔلۡنِ
مَا
لَيۡسَ
لَكَ
بِهِۦ
عِلۡمٌۖ
إِنِّيٓ
أَعِظُكَ
أَن
تَكُونَ
مِنَ
ٱلۡجَٰهِلِينَ
٤٦
ಅಲ್ಲಾಹು ಹೇಳಿದನು; ಓ ನೂಹ್, ಅವನು ಖಂಡಿತ ನಿನ್ನ ಕುಟುಂಬದವನಲ್ಲ. ಅವನೊಂದು ದುಷ್ಟ ಕರ್ಮ ಮಾತ್ರವಾಗಿರುವನು1. ಆದುದ ರಿಂದ ನೀನು ನಿನಗೆ ತಿಳಿದಿಲ್ಲದ ವಿಚಾರವನ್ನು ನನ್ನೊಡನೆ ನಿವೇದಿಸಬೇಡ. ನೀನು ಅಜ್ಞಾನಿಗಳ ಸಾಲಿಗೆ ಸೇರಬಾರದೆಂದು ನಿನಗೆ ನಾನು ಖಂಡಿತ ಉಪದೇಶಿಸುತ್ತೇನೆ.