وَقِيلَ
يَٰٓأَرۡضُ
ٱبۡلَعِي
مَآءَكِ
وَيَٰسَمَآءُ
أَقۡلِعِي
وَغِيضَ
ٱلۡمَآءُ
وَقُضِيَ
ٱلۡأَمۡرُ
وَٱسۡتَوَتۡ
عَلَى
ٱلۡجُودِيِّۖ
وَقِيلَ
بُعۡدٗا
لِّلۡقَوۡمِ
ٱلظَّٰلِمِينَ
٤٤
ಓ ಭೂಮಿಯೇ, ನಿನ್ನ ನೀರನ್ನು ಇಂಗಿಸು. ಮತ್ತು ಓ ಆಕಾಶವೇ, ಮಳೆ ನಿಲ್ಲಿಸು! ಎಂದು ಅಪ್ಪಣೆಯಾಯಿತು. ಆ ಪ್ರಕಾರ ನೀರು ಬತ್ತಿತು. ಆಜ್ಞೆ ಈಡೇರಿತು. ನೌಕೆಯು `ಜೂದಿ’ಯಲ್ಲಿ1 ತಂಗಿತು. ಅಕ್ರಮಿ ಜನಾಂಗಕ್ಕೆ ನಾಶ ಎನ್ನಲಾಯಿತು.