وَهِيَ
تَجۡرِي
بِهِمۡ
فِي
مَوۡجٖ
كَٱلۡجِبَالِ
وَنَادَىٰ
نُوحٌ
ٱبۡنَهُۥ
وَكَانَ
فِي
مَعۡزِلٖ
يَٰبُنَيَّ
ٱرۡكَب
مَّعَنَا
وَلَا
تَكُن
مَّعَ
ٱلۡكَٰفِرِينَ
٤٢
ನಾವೆಯು ಇವರನ್ನು ಹೊತ್ತುಕೊಂಡು ಪರ್ವ ತದಂಥ ತೆರೆ ಮಾಲೆಗಳ ನಡುವೆ ಸಂಚರಿಸಿತು. ನೂಹರ ಮಗನು ದೂರದಲ್ಲಿದ್ದನು. ನೂಹರು ಕೂಗಿ ಕರೆದು; ಮಗನೇ! ನಮ್ಮ ಜೊತೆ ಹಡಗ ನ್ನು ಹತ್ತಿಕೋ, ಸತ್ಯನಿಷೇಧಿಗಳೊಂದಿಗೆ ಸೇರ ಬೇಡ ಎಂದರು1.