حَتَّىٰٓ
إِذَا
جَآءَ
أَمۡرُنَا
وَفَارَ
ٱلتَّنُّورُ
قُلۡنَا
ٱحۡمِلۡ
فِيهَا
مِن
كُلّٖ
زَوۡجَيۡنِ
ٱثۡنَيۡنِ
وَأَهۡلَكَ
إِلَّا
مَن
سَبَقَ
عَلَيۡهِ
ٱلۡقَوۡلُ
وَمَنۡ
ءَامَنَۚ
وَمَآ
ءَامَنَ
مَعَهُۥٓ
إِلَّا
قَلِيلٞ
٤٠
ಕೊನೆಗೆ ನಮ್ಮ ಆಜ್ಞೆ ಬಂತು. ತಂದೂರಿ ಒಲೆ ಯಿಂದ ನೀರು ಚಿಮ್ಮಿತು1. ಆಗ ನಾವು ಹೇಳಿ ದೆವು; ಎಲ್ಲವುಗಳ ಎರಡೆರಡು ಜೊತೆಗಳನ್ನು ಮತ್ತು ಯಾರ ಬಗ್ಗೆ ಪೂರ್ವನಿರ್ಧಾರವಾಗಿದೆ ಯೋ ಅವರ ಹೊರತು ನಿಮ್ಮ ಕುಟುಂಬದವ ರನ್ನೂ ಧರ್ಮ ವಿಶ್ವಾಸಿಗಳನ್ನೂ ಹತ್ತಿಸಿಕೊಳ್ಳಿರಿ. ನಿಜಕ್ಕೂ ನೂಹರ (ಪ್ರವಾದಿತ್ವದ) ಮೇಲೆ ವಿಶ್ವಾಸ ವಿಟ್ಟವರು ಕೆಲವೇ ಕೆಲವರು ಮಾತ್ರವಾಗಿದ್ದರು.