وَٱصۡنَعِ
ٱلۡفُلۡكَ
بِأَعۡيُنِنَا
وَوَحۡيِنَا
وَلَا
تُخَٰطِبۡنِي
فِي
ٱلَّذِينَ
ظَلَمُوٓاْ
إِنَّهُم
مُّغۡرَقُونَ
٣٧
ನಮ್ಮ ಮೇಲ್ನೋಟ1ಂ ಹಾಗೂ ನಮ್ಮ ಆದೇಶ ಪ್ರಕಾರ ಒಂದು ನಾವೆಯನ್ನು ಕಟ್ಟಿರಿ. ಅಕ್ರಮಿಗಳ ಪರವಾಗಿ ನನ್ನಲ್ಲಿ ಮಾತಾಡಬಾರದು. ನಿಶ್ಚಯವಾ ಗಿಯೂ ಅವರೆಲ್ಲರೂ ಮುಳುಗಿ ನಾಶವಾಗಲಿರುವವರು.