وَأَنِ
ٱسۡتَغۡفِرُواْ
رَبَّكُمۡ
ثُمَّ
تُوبُوٓاْ
إِلَيۡهِ
يُمَتِّعۡكُم
مَّتَٰعًا
حَسَنًا
إِلَىٰٓ
أَجَلٖ
مُّسَمّٗى
وَيُؤۡتِ
كُلَّ
ذِي
فَضۡلٖ
فَضۡلَهُۥۖ
وَإِن
تَوَلَّوۡاْ
فَإِنِّيٓ
أَخَافُ
عَلَيۡكُمۡ
عَذَابَ
يَوۡمٖ
كَبِيرٍ
٣
ನೀವು ನಿಮ್ಮ ಪ್ರಭುವಿನೊಡನೆ ಕ್ಷಮೆ ಯಾಚಿಸಿರಿ. ತರುವಾಯ ಖೇದಪಟ್ಟುಕೊಂಡು ಅವನತ್ತ ಮರಳಿರಿ. ಆಗ ಅವನು ಒಂದು ನಿಶ್ಚಿತ ಕಾಲಾ ವಧಿಯವರೆಗೆ ನಿಮಗೆ ಉತ್ತಮ ಆರಾಮವನ್ನು ನೀಡುವನು 1 ಮತ್ತು ಪ್ರತಿಯೊಬ್ಬ ಉದಾರಿಗೆ ತನ್ನ ಔದಾರ್ಯದ ಫಲವನ್ನು ನೀಡುವನು 2. ಆದರೆ ನೀವು ವಿಮುಖರಾದರೆ ನಿಮ್ಮ ಪಾಲಿಗೆ ಒಂದು ಮಹಾ ದಿನದ ಶಿಕ್ಷೆಯನ್ನು ಭಯಪಡುತ್ತಿದ್ದೇನೆ.