إِلَّا
مَن
رَّحِمَ
رَبُّكَۚ
وَلِذَٰلِكَ
خَلَقَهُمۡۗ
وَتَمَّتۡ
كَلِمَةُ
رَبِّكَ
لَأَمۡلَأَنَّ
جَهَنَّمَ
مِنَ
ٱلۡجِنَّةِ
وَٱلنَّاسِ
أَجۡمَعِينَ
١١٩
ನಿಮ್ಮ ಪ್ರಭು ಕೃಪೆ ತೋರಿದವರ ಹೊರತು. ಇದಕ್ಕಾಗಿಯೇ1 ಅವನು ಅವರನ್ನು ಸೃಷ್ಟಿಸಿರುತ್ತಾನೆ. ಜಿನ್ನ್ಗಳು ಮತ್ತು ಮನುಷ್ಯರ ಪೈಕಿ ಉಭಯ ವಿಭಾಗದಿಂದೆಲ್ಲ ನರಕವನ್ನು ತುಂಬಿಸುವೆನೆಂಬ ನಿನ್ನ ಪ್ರಭುವಿನ ವಚನವು ಪೂರ್ಣಗೊಂಡಿದೆ.