وَأَقِمِ
ٱلصَّلَوٰةَ
طَرَفَيِ
ٱلنَّهَارِ
وَزُلَفٗا
مِّنَ
ٱلَّيۡلِۚ
إِنَّ
ٱلۡحَسَنَٰتِ
يُذۡهِبۡنَ
ٱلسَّيِّـَٔاتِۚ
ذَٰلِكَ
ذِكۡرَىٰ
لِلذَّٰكِرِينَ
١١٤
ಹಗಲಿನ ಉಭಯ ಕೊನೆಗಳಲ್ಲೂ ರಾತ್ರೆಯ ಪ್ರಥಮ ಯಾಮಗಳಲ್ಲೂ ನಮಾಝನ್ನು ಸಂಸ್ಥಾಪಿಸಿರಿ1. ವಾಸ್ತವದಲ್ಲಿ ಪುಣ್ಯ ಕಾರ್ಯಗಳು 2 ಪಾಪ ಕಾರ್ಯಗಳನ್ನು ಹೋಗಲಾಡಿಸುತ್ತವೆ. ಇದು ಯೋಚನಾ ಬದ್ಧರಿಗೊಂದು ಯೋಚನಾರ್ಹ ಬೋಧನೆಯಾಗಿದೆ.