خَٰلِدِينَ
فِيهَا
مَا
دَامَتِ
ٱلسَّمَٰوَٰتُ
وَٱلۡأَرۡضُ
إِلَّا
مَا
شَآءَ
رَبُّكَۚ
إِنَّ
رَبَّكَ
فَعَّالٞ
لِّمَا
يُرِيدُ
١٠٧
ಆಕಾಶಗಳೂ ಭೂಮಿಯೂ ನೆಲೆ ನಿಂತಿರುವ ವರೆಗೂ ಅವರು ಅದರಲ್ಲಿ ನಿತ್ಯ ವಾಸಿಗಳಾಗಿರುವರು1. ನಿಮ್ಮ ಪ್ರಭು ಇಚ್ಛಿಸಿದ್ದು ಹೊರತು 2. ನಿಶ್ಚಯವಾಗಿಯೂ ನಿಮ್ಮ ಪ್ರಭು ತಾನು ಬಯಸಿದ್ದನ್ನು ಮಾಡುವನು.