فَلَمۡ
يَكُ
يَنفَعُهُمۡ
إِيمَٰنُهُمۡ
لَمَّا
رَأَوۡاْ
بَأۡسَنَاۖ
سُنَّتَ
ٱللَّهِ
ٱلَّتِي
قَدۡ
خَلَتۡ
فِي
عِبَادِهِۦۖ
وَخَسِرَ
هُنَالِكَ
ٱلۡكَٰفِرُونَ
٨٥
ಆದರೆ ನಮ್ಮ ಕಠಿಣ ಸಜೆಯನ್ನು ಕಂಡಾಗ ಅವರು ತೋರಿದ ಈ ವಿಶ್ವಾಸವು ಅವರಿಗೆ ಏನೂ ಫಲಕಾರಿಯಾಗಲಿಲ್ಲ 1. ತನ್ನ ದಾಸರ ಕಾರ್ಯದಲ್ಲಿ ಮೊದಲೇ ಜಾರಿಯಲ್ಲಿದ್ದ ಅಲ್ಲಾಹನ ಸಂಪ್ರದಾಯವಾಗಿತ್ತದು. ಆಗ ಸತ್ಯನಿಷೇಧಿಗಳ ನಿಶ್ಚಿತ ನಷ್ಟ ಸಾಕಾರಗೊಂಡಿತು.