وَمَا
كُنتُمۡ
تَسۡتَتِرُونَ
أَن
يَشۡهَدَ
عَلَيۡكُمۡ
سَمۡعُكُمۡ
وَلَآ
أَبۡصَٰرُكُمۡ
وَلَا
جُلُودُكُمۡ
وَلَٰكِن
ظَنَنتُمۡ
أَنَّ
ٱللَّهَ
لَا
يَعۡلَمُ
كَثِيرٗا
مِّمَّا
تَعۡمَلُونَ
٢٢
ನಿಮ್ಮ ಕಿವಿಗಳು, ಕಣ್ಣುಗಳು ಮತ್ತು ಚರ್ಮಗಳು ನಿಮ್ಮ ವಿರುದ್ಧ ಸಾಕ್ಷಿ ಹೇಳಲಿರುವುದನ್ನು ತಪ್ಪಿಸಿ ನೀವೇನೂ (ಪಾಪಕೃತ್ಯದಿಂದ) ದೂರವಾಗಿರಲಿಲ್ಲ 1. ಅಲ್ಲದೆ ನೀವು ನಿಮ್ಮ ಮಿಕ್ಕ ಕರ್ಮಗಳ ಬಗ್ಗೆ ಅಲ್ಲಾಹು ಅರಿತಿಲ್ಲ ಎಂದು ಭಾವಿಸಿಕೊಂಡಿದ್ದೀರಿ.