خَلَقَكُم
مِّن
نَّفۡسٖ
وَٰحِدَةٖ
ثُمَّ
جَعَلَ
مِنۡهَا
زَوۡجَهَا
وَأَنزَلَ
لَكُم
مِّنَ
ٱلۡأَنۡعَٰمِ
ثَمَٰنِيَةَ
أَزۡوَٰجٖۚ
يَخۡلُقُكُمۡ
فِي
بُطُونِ
أُمَّهَٰتِكُمۡ
خَلۡقٗا
مِّنۢ
بَعۡدِ
خَلۡقٖ
فِي
ظُلُمَٰتٖ
ثَلَٰثٖۚ
ذَٰلِكُمُ
ٱللَّهُ
رَبُّكُمۡ
لَهُ
ٱلۡمُلۡكُۖ
لَآ
إِلَٰهَ
إِلَّا
هُوَۖ
فَأَنَّىٰ
تُصۡرَفُونَ
٦
ನಿಮ್ಮನ್ನು ಒಂದೇ ಒಂದು ದೇಹದಿಂದ ಅವನು ಸೃಷ್ಟಿಸಿದನು. ತರುವಾಯ ಆ ದೇಹದಿಂದ ಅದರ ಸಂಗಾತಿಯನ್ನು ಅವನು ಸೃಷ್ಟಿಸಿದನು. ಜಾನು ವಾರುಗಳಿಂದ ಎಂಟು (ಗಂಡು-ಹೆಣ್ಣು) ಜೋಡಿಗಳನ್ನು1 ಅವನು ನಿಮಗಾಗಿ ಒದಗಿಸಿದನು. ನಿಮ್ಮ ಮಾತೆಯರ ಉದರಗಳಲ್ಲಿ ಸೃಷ್ಟಿಯ ನಂತರ2 ಮೂರು ರೀತಿಯ ಕತ್ತಲುಗಳೊಳಗೆ 3 ನಿಮ್ಮನ್ನು ಅವನು ಸೃಷ್ಟಿಸುತ್ತಾನೆ. ಅಂಥವನೇ ನಿಮ್ಮ ಪಾಲಕ ಪ್ರಭುವಾದ ಅಲ್ಲಾಹು. ಪ್ರಭುತ್ವವು ಅವನಿಗೇ ಸೇರಿದೆ. ಅವನ ಹೊರತು ಬೇರೆ ಆರಾಧ್ಯನಿಲ್ಲ. ಹೀಗಿರುವಾಗ ನಿಮ್ಮನ್ನು ಬೇರೊಬ್ಬನ ಆರಾಧನೆಗೆ ಹೇಗೆ ತಿರುಗಿಸಲಾಗುತ್ತಿದೆ ?