وَلَئِن
سَأَلۡتَهُم
مَّنۡ
خَلَقَ
ٱلسَّمَٰوَٰتِ
وَٱلۡأَرۡضَ
لَيَقُولُنَّ
ٱللَّهُۚ
قُلۡ
أَفَرَءَيۡتُم
مَّا
تَدۡعُونَ
مِن
دُونِ
ٱللَّهِ
إِنۡ
أَرَادَنِيَ
ٱللَّهُ
بِضُرٍّ
هَلۡ
هُنَّ
كَٰشِفَٰتُ
ضُرِّهِۦٓ
أَوۡ
أَرَادَنِي
بِرَحۡمَةٍ
هَلۡ
هُنَّ
مُمۡسِكَٰتُ
رَحۡمَتِهِۦۚ
قُلۡ
حَسۡبِيَ
ٱللَّهُۖ
عَلَيۡهِ
يَتَوَكَّلُ
ٱلۡمُتَوَكِّلُونَ
٣٨
ಭೂಮಿ-ಆಕಾಶಗಳನ್ನು ಸೃಷ್ಟಿಸಿದವನಾರೆಂದು ನೀವು ಇವರೊಡನೆ ಕೇಳಿದರೆ, ಅಲ್ಲಾಹನೆಂದು ಇವರು ಖಂಡಿತ ಹೇಳುವರು. ಹೇಳಿರಿ, ‘ಅಲ್ಲಾಹನ ಹೊರತು ನೀವು ಆರಾಧಿಸುವುದನ್ನು ಕೇಳಿ ತಿಳಿದು ನೋಡಿರುವಿರಾ? ಅಲ್ಲಾಹನು ನನಗೇನಾದರೂ ಹಾನಿಯನ್ನು ಉಂಟು ಮಾಡಲಿಚ್ಛಿಸಿದರೆ ಅವನ ಹಾನಿಯಿಂದ ಅವು ನನ್ನನ್ನು ರಕ್ಷಿಸಬಲ್ಲವೇ ಅಥವಾ ಅಲ್ಲಾಹು ನನ್ನ ಮೇಲೆ ಕೃಪೆ ತೋರಲಿಚ್ಛಿಸಿದರೆ ಅವು ಅವನ ಕೃಪೆಯನ್ನು ತಡೆಯಬಲ್ಲವೇ?’ ಹೇಳಿರಿ, ನನಗೆ ಅಲ್ಲಾಹನೇ ಸಾಕು. ಭರವಸೆ ಇಡುವವರು ಅವನ ಮೇಲೆ ಯೇ ಭರವಸೆಯನ್ನಿಡುತ್ತಾರೆ 1.