لَهُم
مِّن
فَوۡقِهِمۡ
ظُلَلٞ
مِّنَ
ٱلنَّارِ
وَمِن
تَحۡتِهِمۡ
ظُلَلٞۚ
ذَٰلِكَ
يُخَوِّفُ
ٱللَّهُ
بِهِۦ
عِبَادَهُۥۚ
يَٰعِبَادِ
فَٱتَّقُونِ
١٦
ಅವರ ಮೇಲ್ಭಾಗದಲ್ಲಿ ಅವರಿಗೆ ಅಗ್ನಿಯ ಮುಚ್ಚ ಳಗಳಿವೆ. ಅವರ ಕೆಳಭಾಗದಲ್ಲಿ ಹಾಸುಗಳಿವೆ 1. ಅಲ್ಲಾಹನು ತನ್ನ ದಾಸರನ್ನು ಎಚ್ಚರಿಸುತ್ತಿರುವನು. ನನ್ನ ದಾಸರೇ, ನನ್ನನ್ನು ನೀವು ಭಯಪಡಿರಿ ಎಂದು.