فَٱعۡبُدُواْ
مَا
شِئۡتُم
مِّن
دُونِهِۦۗ
قُلۡ
إِنَّ
ٱلۡخَٰسِرِينَ
ٱلَّذِينَ
خَسِرُوٓاْ
أَنفُسَهُمۡ
وَأَهۡلِيهِمۡ
يَوۡمَ
ٱلۡقِيَٰمَةِۗ
أَلَا
ذَٰلِكَ
هُوَ
ٱلۡخُسۡرَانُ
ٱلۡمُبِينُ
١٥
ನೀವು ಅವನ ಹೊರತು ನೀವಿಚ್ಚಿಸುವುದನ್ನು ಆರಾಧಿಸಿರಿ” 1. ಹೇಳಿರಿ; “ಪುನರುತ್ಥಾನ ದಿನ ತಮ್ಮನ್ನೂ ತಮ್ಮ ಕುಟುಂಬದವರನ್ನೂ2 ನಷ್ಟ ಕ್ಕೀಡು ಮಾಡಿದವರೇ ನಿಜವಾದ ನಷ್ಟವಂತರು”. ತಿಳಿಯಿರಿ. ಇದೇ ಸ್ಪಷ್ಟವಾದ ನಷ್ಟ.