Az-Zukhruf 43:9 — Kannada Translation ولين سالتهم من خلق السماوات والارض ليقولن خلقهن العزيز العليم ٩
وَلَئِن
سَأَلۡتَهُم
مَّنۡ
خَلَقَ
ٱلسَّمَٰوَٰتِ
وَٱلۡأَرۡضَ
لَيَقُولُنَّ
خَلَقَهُنَّ
ٱلۡعَزِيزُ
ٱلۡعَلِيمُ
٩
ಆಕಾಶಗಳನ್ನೂ, ಭೂಮಿಯನ್ನೂ ಸೃಷ್ಟಿಸಿದ್ದು ಯಾರೆಂದು ತಾವು ಅವರೊಂದಿಗೆ ಕೇಳಿದರೆ, ಅವುಗಳನ್ನು ಪ್ರಬಲನೂ ಅಭಿಜ್ಞನೂ ಆದವನು (ಅಲ್ಲಾಹು) ಸೃಷ್ಟಿಸಿದನೆಂದು ಅವರು ಹೇಳುವರು 1.