Az-Zukhruf 43:77 — Kannada Translation ونادوا يا مالك ليقض علينا ربك قال انكم ماكثون ٧٧
وَنَادَوۡاْ
يَٰمَٰلِكُ
لِيَقۡضِ
عَلَيۡنَا
رَبُّكَۖ
قَالَ
إِنَّكُم
مَّٰكِثُونَ
٧٧
ಅವರು ಕೂಗಿ ಹೇಳುತ್ತಾರೆ; ``ಓ ಮಾಲಿಕ್, 1 ತಮ್ಮ ಪ್ರಭು ನಮ್ಮನ್ನು ಮುಗಿಸಿ ಬಿಡುವಂತಾಗಲಿ! ಆಗ ಅವರು (ಮಾಲಿಕ್) ಹೇಳುತ್ತಾರೆ; ``ನೀವು (ಶಿಕ್ಷೆಯಲ್ಲೇ) ವಾಸಿಸುವವರಾಗಿರುವಿರಿ.