Az-Zukhruf 43:35 — Kannada Translation وزخرفا وان كل ذالك لما متاع الحياة الدنيا والاخرة عند ربك للمتقين ٣٥
وَزُخۡرُفٗاۚ
وَإِن
كُلُّ
ذَٰلِكَ
لَمَّا
مَتَٰعُ
ٱلۡحَيَوٰةِ
ٱلدُّنۡيَاۚ
وَٱلۡأٓخِرَةُ
عِندَ
رَبِّكَ
لِلۡمُتَّقِينَ
٣٥
ಅವರ ಮನೆಗಳಿಗೆ (ಬೆಳ್ಳಿಯ) ಬಾಗಿಲು ಗಳನ್ನೂ ಅವರಿಗೆ ಒರಗಿ ಕುಳಿತುಕೊಳ್ಳಲು (ಬೆಳ್ಳಿಯ) ಮಂಚಗಳನ್ನೂ ಚಿನ್ನದ ಅಲಂಕಾರ ವನ್ನೂ ನಾವು ಮಾಡಿಕೊಡುತ್ತಿದ್ದೆವು. (ವಾಸ್ತವ ದಲ್ಲಿ) ಅವೆಲ್ಲವೂ ಐಹಿಕ ಜೀವನದ ಸರಕು (ದೊಡ್ಡಸ್ತಿಕೆ)ಗಳಾಗಿವೆ 1. ಪರಲೋಕವು ತಮ್ಮ ಪ್ರಭುವಿನ ಬಳಿ ಭಯ-ಭಕ್ತಿಯುಳ್ಳವರಿಗೆ ಮಾತ್ರ ಇರುವುದಾಗಿದೆ.