Az-Zukhruf 43:23 — Kannada Translation وكذالك ما ارسلنا من قبلك في قرية من نذير الا قال مترفوها انا وجدنا اباءنا على امة وانا على اثارهم مقتدون ٢٣
وَكَذَٰلِكَ
مَآ
أَرۡسَلۡنَا
مِن
قَبۡلِكَ
فِي
قَرۡيَةٖ
مِّن
نَّذِيرٍ
إِلَّا
قَالَ
مُتۡرَفُوهَآ
إِنَّا
وَجَدۡنَآ
ءَابَآءَنَا
عَلَىٰٓ
أُمَّةٖ
وَإِنَّا
عَلَىٰٓ
ءَاثَٰرِهِم
مُّقۡتَدُونَ
٢٣
(ಪ್ರವಾದಿಯರೇ) ಇದೇ ರೀತಿಯಲ್ಲಿ ತಮಗಿಂತ ಮುಂಚೆ ನಾವು ಪ್ರತಿಯೊಂದು ನಾಡಲ್ಲೂ ಒಬ್ಬ ಮುನ್ನೆಚ್ಚರಿಕೆಗಾರನನ್ನು ಕಳುಹಿಸಿದಾಗ ಅಲ್ಲಿ ಸುಖಲೋಲುಪರು (ಈ ರೀತಿ) ಹೇಳದೆ ಬಿಟ್ಟಿಲ್ಲ; ``ನಮ್ಮ ಪೂರ್ವಜರನ್ನು ಒಂದು ಮಾರ್ಗದಲ್ಲಿ ನಾವು ಕಂಡರಿತೆವು. ನಾವು ಕೂಡಾ ಅವರ ಹೆಜ್ಜೆ ಗುರುತುಗಳನ್ನು ಅನುಕರಿಸುತ್ತೇವೆ 1.