Az-Zukhruf 43:18 — Kannada Translation اومن ينشا في الحلية وهو في الخصام غير مبين ١٨
أَوَمَن
يُنَشَّؤُاْ
فِي
ٱلۡحِلۡيَةِ
وَهُوَ
فِي
ٱلۡخِصَامِ
غَيۡرُ
مُبِينٖ
١٨
ಆಭರಣಾಲಂಕಾರಗಳಿಂದ ಬೆಳೆಸಲ್ಪಡುವವರ ನ್ನೋ (ನೀವು ಅಲ್ಲಾಹನಿಗೆ ಸಂತಾನಗಳಾಗಿ ಮಾಡಿ ಬಿಡುವುದು?) ವಾಸ್ತವದಲ್ಲಿ ಅವರು ವಾಗ್ವಾದದಲ್ಲಿ ತಮ್ಮ ಮನದಿಂಗಿತವನ್ನು ಕೂಡ ವ್ಯಕ್ತಪಡಿಸಲು ಸಾಧ್ಯವಾಗದವರಾಗಿದ್ದಾರೆ 1.