وَمِنَ
ٱلۡأَعۡرَابِ
مَن
يُؤۡمِنُ
بِٱللَّهِ
وَٱلۡيَوۡمِ
ٱلۡأٓخِرِ
وَيَتَّخِذُ
مَا
يُنفِقُ
قُرُبَٰتٍ
عِندَ
ٱللَّهِ
وَصَلَوَٰتِ
ٱلرَّسُولِۚ
أَلَآ
إِنَّهَا
قُرۡبَةٞ
لَّهُمۡۚ
سَيُدۡخِلُهُمُ
ٱللَّهُ
فِي
رَحۡمَتِهِۦٓۚ
إِنَّ
ٱللَّهَ
غَفُورٞ
رَّحِيمٞ
٩٩
ಅಲ್ಲಾಹು ಮತ್ತು ಪರಲೋಕದಲ್ಲಿ ನಂಬಿಕೆ ಇರುವ ಹಾಗೂ ಧರ್ಮಕಾರ್ಯಕ್ಕೆ ಮಾಡಿದ ವೆಚ್ಚವನ್ನು ಅಲ್ಲಾಹನ ಸಾಮಿಪ್ಯ ಮತ್ತು ರಸೂಲರ ಕಡೆಯಿಂದ ಕೃಪಾಶೀರ್ವಾದ ಪಡೆ ಯುವ ಮಾರ್ಗವನ್ನಾಗಿ ಪರಿಗಣಿಸುವವರೂ ಗ್ರಾಮೀಣರ ಕೂಟದಲ್ಲಿದ್ದಾರೆ. ತಿಳಿಯಿರಿ. ಅದು ನಿಜಕ್ಕೂ ಪುಣ್ಯ ಕಾರ್ಯ 1. ನಿಶ್ಚಯವಾಗಿಯೂ ಅಲ್ಲಾಹು ಅವರನ್ನು ತನ್ನ ಕರುಣೆಯೊಳಗೆ ಪ್ರವೇಶ ಗೊಳಿಸುವನು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಾಶೀಲನೂ ಪರಮ ದಯಾಳುವೂ ಆಗಿರುವನು.