ٱلۡأَعۡرَابُ
أَشَدُّ
كُفۡرٗا
وَنِفَاقٗا
وَأَجۡدَرُ
أَلَّا
يَعۡلَمُواْ
حُدُودَ
مَآ
أَنزَلَ
ٱللَّهُ
عَلَىٰ
رَسُولِهِۦۗ
وَٱللَّهُ
عَلِيمٌ
حَكِيمٞ
٩٧
ಗ್ರಾಮೀಣ ಅರಬರು ಸತ್ಯನಿಷೇಧ ಹಾಗೂ ಕಾಪಟ್ಯದಲ್ಲಿ ಹೆಚ್ಚು ಕಠಿಣರು1. ಅಲ್ಲಾಹನು ತನ್ನ ರಸೂಲರ ಮೇಲೆ ಅವತೀರ್ಣಗೊಳಿಸಿದ ಧರ್ಮದ ಮೇರೆಗಳ ಬಗೆಗೆ ಅಜ್ಞರಾಗಿರುವುದಕ್ಕೆ ಹೆಚ್ಚು ಯೋಗ್ಯತೆಯುಳ್ಳವರು. ಅಲ್ಲಾಹನು ಸರ್ವಜ್ಞನೂ ಪರಮ ತಂತ್ರಜ್ಞಾನಿಯೂ ಆಗಿರುವನು.