سائن ان کریں۔
سائن ان کریں۔
سائن ان کریں۔
زبان منتخب کریں۔

التوبة 9:96 يحلفون لكم لترضوا عنهم فان ترضوا عنهم فان الله لا يرضى عن القوم الفاسقين ٩٦

صفحہ 202 · پارہ 11

یَحْلِفُوْنَ
لَكُمْ
لِتَرْضَوْا
عَنْهُمْ ۚ
فَاِنْ
تَرْضَوْا
عَنْهُمْ
فَاِنَّ
اللّٰهَ
لَا
یَرْضٰی
عَنِ
الْقَوْمِ
الْفٰسِقِیْنَ
۟
ವಸ್ತುತಃ ನೀವು ಅವರ ಬಗ್ಗೆ ತೃಪ್ತಿ ಹೊಂದುವ ಸಲುವಾಗಿ ನಿಮ್ಮಲ್ಲಿ ಅವರು ಆಣೆ ಹಾಕುವರು. ಆದರೆ ನೀವು ಅವರ ಬಗ್ಗೆ ಸಂತೃಪ್ತರಾದರೂ ಕೂಡಾ ಆ ಭ್ರಷ್ಟ ಜನತೆಯನ್ನು ಅಲ್ಲಾಹು ತೃಪ್ತಿಪಡಲಾರನು.
پڑھنا جاری رکھیں

تفسیر پڑھیں

تفسیر ابنِ کثیر

فاسق اور چوہے کی مماثلت ٭٭

اللہ تعالیٰ نے منافقین سے یہ معلوم کرا دیا کہ جب تم مدینہ واپس ہو گے تو تمہارے سامنے اپنے عذرات پیش کریں گے۔ لیکن تم ان سے کہہ دو کہ عذارت باطلہ پیش کرنے کی کوئی ضرورت نہیں ہم تمہاری بات کو کبھی سچ نہ مانیں گے۔ اللہ تعالیٰ نے تمہارے احوال معلوم کرا دئیے ہیں۔

عنقریب اللہ پا

…
فاسق اور چوہے کی مماثلت ٭٭

اللہ تعالیٰ نے منافقین سے یہ معلوم کرا دیا کہ جب تم مدینہ واپس ہو گے تو تمہارے سامنے اپنے عذرات پیش کریں گے۔ لیکن تم ان سے ک

…
دیکھیں تفاسیر

سیاق و سباق میں پڑھیں

94. ನೀವು ಹಿಂದಿರುಗಿ ಅವರ ಬಳಿಗೆ ಬಂದಾಗ ನಿಮ್ಮ ಬಳಿ ಅವರು ನೆಪಗಳನ್ನು ಹೇಳುವರು. ಹೇಳಿರಿ; `ನೆಪ ಹೇಳಬೇಡಿ. ನಿಮ್ಮನ್ನು ನಾವು ಖಂಡಿತ ನಂಬುವುದಿಲ್ಲ. ನಿಮ್ಮ ಕೆಲವು ವಾರ್ತೆಗಳನ್ನು ಅಲ್ಲಾಹು ನಮಗೆ ತಲುಪಿಸಿರುತ್ತಾನೆ. ಇನ್ನು ಅಲ್ಲಾಹು ಮತ್ತು ಅವನ ರಸೂಲರು ನಿಮ್ಮ ವರ್ತನೆಯನ್ನು ನೋಡುವರು. ನಂತರ ದೃಶ್ಯಾದೃಶ್ಯಗಳನ್ನು ಬಲ್ಲವನ ಬಳಿಗೆ ನಿಮ್ಮನ್ನು ಮರಳಿಸಲಾಗುವುದು. ಆಗ ಅವನು ನಿಮ್ಮ ಇಲ್ಲಿನ ಪ್ರವರ್ತಿಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿರುವನು. 95. ಅವರ ಬಳಿಗೆ ನೀವು ವಾಪಾಸಾದರೆ ಅವರನ್ನು ನೀವು ನಿರ್ಲಕ್ಷಿಸಬೇಕೆಂದು ಅಲ್ಲಾಹುವಿನ ಮೇಲೆ ಆಣೆ ಹಾಕಿ ನಿಮ್ಮಲ್ಲಿ ಕೇಳಿಕೊಳ್ಳುವರು. ನೀವು ಅವರನ್ನು ನಿರ್ಲಕ್ಷಿಸಿರಿ. ನಿಶ್ಚಯ ಅವರು ಅಶುದ್ಧರು. ಅವರ ಅಂತಿಮ ಗಮ್ಯವು ನರಕವಾಗಿರು ವುದು ಅವರು ಮಾಡಿದುದರ ಫಲವಾಗಿ. 96. ವಸ್ತುತಃ ನೀವು ಅವರ ಬಗ್ಗೆ ತೃಪ್ತಿ ಹೊಂದುವ ಸಲುವಾಗಿ ನಿಮ್ಮಲ್ಲಿ ಅವರು ಆಣೆ ಹಾಕುವರು. ಆದರೆ ನೀವು ಅವರ ಬಗ್ಗೆ ಸಂತೃಪ್ತರಾದರೂ ಕೂಡಾ ಆ ಭ್ರಷ್ಟ ಜನತೆಯನ್ನು ಅಲ್ಲಾಹು ತೃಪ್ತಿಪಡಲಾರನು. 97. ಗ್ರಾಮೀಣ ಅರಬರು ಸತ್ಯನಿಷೇಧ ಹಾಗೂ ಕಾಪಟ್ಯದಲ್ಲಿ ಹೆಚ್ಚು ಕಠಿಣರು. ಅಲ್ಲಾಹನು ತನ್ನ ರಸೂಲರ ಮೇಲೆ ಅವತೀರ್ಣಗೊಳಿಸಿದ ಧರ್ಮದ ಮೇರೆಗಳ ಬಗೆಗೆ ಅಜ್ಞರಾಗಿರುವುದಕ್ಕೆ ಹೆಚ್ಚು ಯೋಗ್ಯತೆಯುಳ್ಳವರು. ಅಲ್ಲಾಹನು ಸರ್ವಜ್ಞನೂ ಪರಮ ತಂತ್ರಜ್ಞಾನಿಯೂ ಆಗಿರುವನು. 98. ಅಲ್ಲಾಹನ ಮಾರ್ಗದಲ್ಲಿ ವೆಚ್ಚ ಮಾಡುವುದನ್ನು ನಷ್ಟವಾಗಿ ಕಾಣುವ ಹಾಗೂ ನಿಮಗೆ ಕಾಲ ಚಕ್ರದ ಉರುಳಾಟವನ್ನು (ಏನಾದರೊಂದು ಅನಾಹುತ ಬರುವುದನ್ನು) ನಿರೀಕ್ಷಿಸುವ ಕೆಲವು ಗ್ರಾಮೀಣರಿದ್ದಾರೆ. ವಾಸ್ತವದಲ್ಲಿ ಕೆಡುಕಿನ ಚಕ್ರವು ಅವರ ಮೇಲೆಯೇ ಉರುಳಲಿದೆ. ಅಲ್ಲಾಹನು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ. 99. ಅಲ್ಲಾಹು ಮತ್ತು ಪರಲೋಕದಲ್ಲಿ ನಂಬಿಕೆ ಇರುವ ಹಾಗೂ ಧರ್ಮಕಾರ್ಯಕ್ಕೆ ಮಾಡಿದ ವೆಚ್ಚವನ್ನು ಅಲ್ಲಾಹನ ಸಾಮಿಪ್ಯ ಮತ್ತು ರಸೂಲರ ಕಡೆಯಿಂದ ಕೃಪಾಶೀರ್ವಾದ ಪಡೆ ಯುವ ಮಾರ್ಗವನ್ನಾಗಿ ಪರಿಗಣಿಸುವವರೂ ಗ್ರಾಮೀಣರ ಕೂಟದಲ್ಲಿದ್ದಾರೆ. ತಿಳಿಯಿರಿ. ಅದು ನಿಜಕ್ಕೂ ಪುಣ್ಯ ಕಾರ್ಯ . ನಿಶ್ಚಯವಾಗಿಯೂ ಅಲ್ಲಾಹು ಅವರನ್ನು ತನ್ನ ಕರುಣೆಯೊಳಗೆ ಪ್ರವೇಶ ಗೊಳಿಸುವನು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಾಶೀಲನೂ ಪರಮ ದಯಾಳುವೂ ಆಗಿರುವನು.

- Kannada Translation

پڑھنا جاری رکھیں

نوٹس اور تدبرات

آپ کے پاس اس آیت پر کوئی نوٹ یا تدبر نہیں ہے

Notes placeholders

قرآن سے جڑے رہیں ❤️

قرآن سے ربط تازہ کرنے، غور کرنے اور اس سے جڑے رہنے کے لیے مختصر معنی خیز یاددہانی۔

قرآن کو پڑھیں، سنیں، تلاش کریں، اور اس پر تدبر کریں۔

Quran.com ایک قابلِ اعتماد پلیٹ فارم ہے جسے دنیا بھر کے لاکھوں لوگ قرآن کو متعدد زبانوں میں پڑھنے، سرچ کرنے، سننے اور اس پر تدبر کرنے کے لیے استعمال کرتے ہیں۔ یہ ترجمے، تفسیر، تلاوت، لفظ بہ لفظ ترجمہ اور گہرے مطالعے کے ٹولز فراہم کرتا ہے، جس سے قرآن سب کے لیے قابلِ رسائی بنتا ہے۔

صدقۂ جاریہ کے طور پر، Quran.com لوگوں کو قرآن کے ساتھ گہرا تعلق قائم کرنے میں مدد کے لیے وقف ہے۔ Quran.Foundation کے تعاون سے، جو ایک 501(c)(3) غیر منافع بخش تنظیم ہے، Quran.com سب کے لیے ایک مفت اور قیمتی وسیلہ کے طور پر بڑھتا جا رہا ہے، الحمد للہ۔

نیویگیٹ کریں۔
ہوم
قرآن ریڈیو
قراء
ہمارے بارے میں
ڈویلپرز
پروڈکٹ اپڈیٹس
رائے
مدد
عطیہ کریں۔
ہمارے پروجیکٹس
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
غیر منافع بخش منصوبے جو Quran.Foundation کی ملکیت، زیرِ انتظام یا زیرِ سرپرستی ہیں۔
مشہور لنکس
قرآن سے دعائیں
دن کی قرآنی آیت
آیت الکرسی
سورہ یسین
سورہ الملک
سورہ الرحمان
سورہ الواقعة
سورہ الكهف
سورہ المزمل
سائٹ کا نقشہرازداریشرائط و ضوابط
© 2026 Quran.com. جملہ حقوق محفوظ ہیں
تعاون کریں۔