فَإِن
رَّجَعَكَ
ٱللَّهُ
إِلَىٰ
طَآئِفَةٖ
مِّنۡهُمۡ
فَٱسۡتَـٔۡذَنُوكَ
لِلۡخُرُوجِ
فَقُل
لَّن
تَخۡرُجُواْ
مَعِيَ
أَبَدٗا
وَلَن
تُقَٰتِلُواْ
مَعِيَ
عَدُوًّاۖ
إِنَّكُمۡ
رَضِيتُم
بِٱلۡقُعُودِ
أَوَّلَ
مَرَّةٖ
فَٱقۡعُدُواْ
مَعَ
ٱلۡخَٰلِفِينَ
٨٣
ಅಲ್ಲಾಹು ನಿಮ್ಮನ್ನು ಅವರ ಒಂದು ವಿಭಾಗದ ಬಳಿಗೆ ಮರಳಿಸಿದರೆ 1 ಹಾಗೂ (ಇನ್ನೊಂದು ಯುದ್ಧಕ್ಕೆ) ಹೊರಡಲು ಅವರು ತಮ್ಮಲ್ಲಿ ಅನು ಮತಿ ಕೇಳಿದರೆ; `ನೀವು ನನ್ನ ಜೊತೆ ಯಾವತೂ ಹೊರಡಬೇಡಿ. ನನ್ನ ಜೊತೆ ಯಾವ ಶತ್ರುವಿನ ವಿರುದ್ಧವೂ ನೀವು ಯುದ್ಧ ಮಾಡಬೇಡಿರಿ, ನೀವು ಮೊದಲ ಸಲವೇ ಕುಳಿತಿರುವುದನ್ನೇ ತೃಪ್ತಿಪಟ್ಟಿದ್ದೀರಿ, ಆದ್ದರಿಂದ ಹಿಂದುಳಿದವರ 2 ಜೊತೆಗೇ ನೀವೂ ಕೂತುಕೊಳ್ಳಿರಿ’ ಎಂದು ಹೇಳಿರಿ.