ٱسۡتَغۡفِرۡ
لَهُمۡ
أَوۡ
لَا
تَسۡتَغۡفِرۡ
لَهُمۡ
إِن
تَسۡتَغۡفِرۡ
لَهُمۡ
سَبۡعِينَ
مَرَّةٗ
فَلَن
يَغۡفِرَ
ٱللَّهُ
لَهُمۡۚ
ذَٰلِكَ
بِأَنَّهُمۡ
كَفَرُواْ
بِٱللَّهِ
وَرَسُولِهِۦۗ
وَٱللَّهُ
لَا
يَهۡدِي
ٱلۡقَوۡمَ
ٱلۡفَٰسِقِينَ
٨٠
(ಓ ಪೈಗಂಬರರೇ,) ನೀವು ಅವರಿಗಾಗಿ ನನ್ನಲ್ಲಿ ಕ್ಷಮಾಯಾಚನೆ ಮಾಡಿರಿ ಅಥವಾ ಕ್ಷಮಾ ಯಾಚನೆ ಮಾಡದಿರಿ. ಆದರೆ ಅವರಿಗಾಗಿ ನೀವು ಎಪ್ಪತ್ತು ಸಲ ಕ್ಷಮಾಯಾಚನೆ ಮಾಡಿದರೂ 1 ಅಲ್ಲಾಹು ಅವರಿಗೆ ಖಂಡಿತ ಕ್ಷಮಿಸಲಾರನು. ಏಕೆಂದರೆ ಅವರು ಅಲ್ಲಾಹು ಹಾಗೂ ಅವರ ರಸೂಲರನ್ನು ನಿಷೇಧಿಸಿದ್ದಾರೆ. ಧರ್ಮಧಿಕ್ಕಾರಿ ಜನತೆಯನ್ನು ಅಲ್ಲಾಹು ಸರಿದಾರಿಗೆ ತರುವುದಿಲ್ಲ.