۞ وَمِنۡهُم
مَّنۡ
عَٰهَدَ
ٱللَّهَ
لَئِنۡ
ءَاتَىٰنَا
مِن
فَضۡلِهِۦ
لَنَصَّدَّقَنَّ
وَلَنَكُونَنَّ
مِنَ
ٱلصَّٰلِحِينَ
٧٥
ಅಲ್ಲಾಹನು ತನ್ನ ಅನುಗ್ರಹದಿಂದ ಏನಾದರೂ ಕೊಟ್ಟರೆ ನಾವು ನಿಜವಾಗಿಯೂ ದಾನಧರ್ಮ ಮಾಡುವೆವು, ಸಚ್ಚರಿತರ ಕೂಟಕ್ಕೆ ಸೇರುವೆವು ಎಂದು ಅಲ್ಲಾಹುವಿನಲ್ಲಿ ವಾಗ್ದಾನ1 ಮಾಡಿ ದವರು ಅವರ (ಕಪಟಿಗಳ) ಕೂಟದಲ್ಲಿದ್ದಾರೆ.