يَحۡلِفُونَ
بِٱللَّهِ
مَا
قَالُواْ
وَلَقَدۡ
قَالُواْ
كَلِمَةَ
ٱلۡكُفۡرِ
وَكَفَرُواْ
بَعۡدَ
إِسۡلَٰمِهِمۡ
وَهَمُّواْ
بِمَا
لَمۡ
يَنَالُواْۚ
وَمَا
نَقَمُوٓاْ
إِلَّآ
أَنۡ
أَغۡنَىٰهُمُ
ٱللَّهُ
وَرَسُولُهُۥ
مِن
فَضۡلِهِۦۚ
فَإِن
يَتُوبُواْ
يَكُ
خَيۡرٗا
لَّهُمۡۖ
وَإِن
يَتَوَلَّوۡاْ
يُعَذِّبۡهُمُ
ٱللَّهُ
عَذَابًا
أَلِيمٗا
فِي
ٱلدُّنۡيَا
وَٱلۡأٓخِرَةِۚ
وَمَا
لَهُمۡ
فِي
ٱلۡأَرۡضِ
مِن
وَلِيّٖ
وَلَا
نَصِيرٖ
٧٤
ನಾವು ಆ ಮಾತನ್ನು ಹೇಳಲಿಲ್ಲವೆಂದು ಅವರು ಅಲ್ಲಾಹುವಿನ ಮೇಲೆ ಆಣೆ ಹಾಕುತ್ತಿದ್ದಾರೆ 1. ನಿಜವಾಗಿಯೂ ಅವರು ಸತ್ಯನಿಷೇಧದ ಮಾತನ್ನು ಹೇಳಿದ್ದಾರೆ. ವಿಧೇಯತೆ ಪ್ರದರ್ಶಿಸಿದ ನಂತರ ಸತ್ಯನಿಷೇಧ ಹೊಂದಿದ್ದಾರೆ. ಅವರಿಗೆ ಸಾಧ್ಯ ವಾಗದಂತಹ ಕಾರ್ಯವನ್ನು ಮಾಡಲು ನಿರ್ಧರಿಸಿಯೂ ಇದ್ದಾರೆ2. ಅಲ್ಲಾಹು ಮತ್ತು ಅವನ ರಸೂಲರು ಅಲ್ಲಾಹುವಿನ ಔದಾರ್ಯದಿಂದ ಅವರನ್ನು ಸಂಪನ್ನಗೊಳಿಸಿದ್ದಲ್ಲದೆ ಅವರ ವಿರೋಧಕ್ಕೆ ಬೇರೆ ಕಾರಣವಿಲ್ಲ. ಅವರು ಪಶ್ವಾತ್ತಾಪಪಟ್ಟರೆ ಅದು ಅವರಿಗೇ ಉತ್ತಮವಾದುದು. ವಿಮುಖರಾಗಿ ಹಿಂಜರಿದರೆ ಅಲ್ಲಾಹು ಅವರಿಗೆ ಇಹಪರದಲ್ಲಿ ವೇದನಾಜನಕ ಶಿಕ್ಷೆ ಕೊಡುವನು. ಭೂಮಿಯಲ್ಲಿ ಯಾವುದೇ ರಕ್ಷಕನೋ ಸಹಾಯಕನೋ ಅವರಿಗಿಲ್ಲ.