وَعَدَ
ٱللَّهُ
ٱلۡمُؤۡمِنِينَ
وَٱلۡمُؤۡمِنَٰتِ
جَنَّٰتٖ
تَجۡرِي
مِن
تَحۡتِهَا
ٱلۡأَنۡهَٰرُ
خَٰلِدِينَ
فِيهَا
وَمَسَٰكِنَ
طَيِّبَةٗ
فِي
جَنَّٰتِ
عَدۡنٖۚ
وَرِضۡوَٰنٞ
مِّنَ
ٱللَّهِ
أَكۡبَرُۚ
ذَٰلِكَ
هُوَ
ٱلۡفَوۡزُ
ٱلۡعَظِيمُ
٧٢
ಸತ್ಯವಿಶ್ವಾಸಿಗಳು ಹಾಗೂ ಸತ್ಯವಿಶ್ವಾಸಿನಿಗಳಿಗೆ ಅಲ್ಲಾಹನು ಸ್ವರ್ಗೋದ್ಯಾನಗಳನ್ನು ವಾಗ್ದಾನ ಮಾಡಿರುತ್ತಾನೆ. ಅವುಗಳ ತಳಭಾಗದಲ್ಲಿ ನದಿಗಳು ಹರಿಯುತ್ತವೆ. ಅವರದರಲ್ಲಿ ಸ್ಥಿರವಾಸಿಗಳು ಶಾಶ್ವತ ವಾಸದ ಸ್ವರ್ಗಗಳಲ್ಲಿ ಉತ್ಕøಷ್ಟ ಭವನ ಗಳನ್ನು1 (ಅಲ್ಲಾಹು ವಾಗ್ದಾನ ಮಾಡಿರುತ್ತಾನೆ). ಅಲ್ಲಾಹುವಿನ ತೃಪ್ತಿ ಅತ್ಯಂತ ಹಿರಿದು. ಅದುವೇ ಮಹಾವಿಜಯ.