كَيۡفَ
يَكُونُ
لِلۡمُشۡرِكِينَ
عَهۡدٌ
عِندَ
ٱللَّهِ
وَعِندَ
رَسُولِهِۦٓ
إِلَّا
ٱلَّذِينَ
عَٰهَدتُّمۡ
عِندَ
ٱلۡمَسۡجِدِ
ٱلۡحَرَامِۖ
فَمَا
ٱسۡتَقَٰمُواْ
لَكُمۡ
فَٱسۡتَقِيمُواْ
لَهُمۡۚ
إِنَّ
ٱللَّهَ
يُحِبُّ
ٱلۡمُتَّقِينَ
٧
ಮಸ್ಜಿದ್ ಹರಾಮ್ನ ಬಳಿ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡವರ ಹೊರತು1 ಇತರ ಮುಶ್ರಿಕರಿಗೆ ಅಲ್ಲಾಹುವಿನ ಬಳಿ ಹಾಗೂ ಅವನ ರಸೂಲರ ಬಳಿ ಒಡಂಬಡಿಕೆ ನೆಲೆಗೊಳ್ಳುವುದು ಹೇಗೆ ? ಆದ್ದರಿಂದ ಅವರು ನಿಮ್ಮೊಂದಿಗೆ ನ್ಯಾಯ ಪಾಲಿಸಿದರೆ ನೀವೂ ಅವರೊಂದಿಗೆ ನ್ಯಾಯ ಪಾಲಿಸಿರಿ2. ನಿಜವಾಗಿಯೂ ಅಲ್ಲಾಹನು ಜಾಗ್ರತೆಯುಳ್ಳವರನ್ನು ಪ್ರೀತಿಸುತ್ತಾನೆ.