وَعَدَ
ٱللَّهُ
ٱلۡمُنَٰفِقِينَ
وَٱلۡمُنَٰفِقَٰتِ
وَٱلۡكُفَّارَ
نَارَ
جَهَنَّمَ
خَٰلِدِينَ
فِيهَاۚ
هِيَ
حَسۡبُهُمۡۚ
وَلَعَنَهُمُ
ٱللَّهُۖ
وَلَهُمۡ
عَذَابٞ
مُّقِيمٞ
٦٨
ಕಪಟ ವಿಶ್ವಾಸಿಗಳು, ಕಪಟಿ ವಿಶ್ವಾಸಿನಿಗಳು ಹಾಗೂ ಕಾಫಿರರಿಗೆ ನರಕಾಗ್ನಿಯನ್ನು ಅಲ್ಲಾಹನು ವಾಗ್ದಾನ ಮಾಡಿರುವನು. ಅವರದರಲ್ಲಿ ಶಾಶ್ವತರು. ಅದೇ ಅವರಿಗೆ ತಕ್ಕುದಾದುದು. ಅಲ್ಲಾಹು ಅವರನ್ನು ಶಪಿಸಿರುವನು. ಅವರಿಗೆ ಸ್ಥಿರವಾದ ಶಿಕ್ಷೆಯಿದೆ 1