لَا
تَعۡتَذِرُواْ
قَدۡ
كَفَرۡتُم
بَعۡدَ
إِيمَٰنِكُمۡۚ
إِن
نَّعۡفُ
عَن
طَآئِفَةٖ
مِّنكُمۡ
نُعَذِّبۡ
طَآئِفَةَۢ
بِأَنَّهُمۡ
كَانُواْ
مُجۡرِمِينَ
٦٦
ನೀವು ನೆಪಗಳನ್ನು ಹೇಳಬೇಡಿ. ನೀವು ವಿಶ್ವಾಸ ವಿಟ್ಟ ಬಳಿಕ ನಿಷೇಧಿಸಿರುತ್ತೀರಿ 1. ನಿಮ್ಮ ಪೈಕಿ ಒಂದು ವಿಭಾಗಕ್ಕೆ ನಾವು ಕ್ಷಮೆ ನೀಡಿದರೆ ಮತ್ತೊಂದು ವಿಭಾಗಕ್ಕೆ ಶಿಕ್ಷೆ ಕೊಡುತ್ತೇವೆ. ಯಾಕೆಂದರೆ ಅವರು ಅಪರಾಧಿಗಳಾಗಿದ್ದರು.