وَلَئِن
سَأَلۡتَهُمۡ
لَيَقُولُنَّ
إِنَّمَا
كُنَّا
نَخُوضُ
وَنَلۡعَبُۚ
قُلۡ
أَبِٱللَّهِ
وَءَايَٰتِهِۦ
وَرَسُولِهِۦ
كُنتُمۡ
تَسۡتَهۡزِءُونَ
٦٥
ನೀವು ಅವರಲ್ಲಿ ವಿಚಾರಿಸಿದರೆ; `ನಾವು ಬರೇ ಒಂದು ಆಟ, ವಿನೋದದ ಮಾತನ್ನಾಡುತ್ತಿದ್ದೆವು’ ಎಂದವರು ಹೇಳುತ್ತಾರೆ. ಅವರೊಡನೆ ಹೇಳಿರಿ; ಅಲ್ಲಾಹು, ಅವನ ವಚನಗಳು ಮತ್ತು ಅವನ ರಸೂಲರೊಂದಿಗೇ ನೀವು ಹಾಸ್ಯ ಮಾಡುತ್ತಿರುವಿರಾ?1