۞ إِنَّمَا
ٱلصَّدَقَٰتُ
لِلۡفُقَرَآءِ
وَٱلۡمَسَٰكِينِ
وَٱلۡعَٰمِلِينَ
عَلَيۡهَا
وَٱلۡمُؤَلَّفَةِ
قُلُوبُهُمۡ
وَفِي
ٱلرِّقَابِ
وَٱلۡغَٰرِمِينَ
وَفِي
سَبِيلِ
ٱللَّهِ
وَٱبۡنِ
ٱلسَّبِيلِۖ
فَرِيضَةٗ
مِّنَ
ٱللَّهِۗ
وَٱللَّهُ
عَلِيمٌ
حَكِيمٞ
٦٠
ವಾಸ್ತವದಲ್ಲಿ ಝಕಾತಿನ ಧನ ಕಡು ಬಡವರಿಗೆ, ಬಡವರಿಗೆ, ಝಕಾತ್ ಸಂಬಂಧಿತ ಕಾರ್ಮಿ ಕರಿಗೆ, ಮನವೊಲಿಸಬೇಕಾದವರಿಗೆ, ದಾಸ್ಯ ಮುಕ್ತಿಗೆ, ಸಾಲಗಾರರಿಗೆ, ಸನ್ನದ್ಧ ಧರ್ಮ ಯೋಧರಿಗೆ ಹಾಗೂ ಯಾತ್ರಿಕರಿಗೆ ಮಾತ್ರ ಹಕ್ಕು ಳ್ಳದ್ದಾಗಿರುತ್ತದೆ1. ಇದು ಅಲ್ಲಾಹನಿಂದ ವಿಧಿಸಲಾದ ನಿಮಯ. ಅಲ್ಲಾಹು ಸರ್ವಜ್ಞನೂ ಮಹಾ ಧೀಮಂತನೂ ಆಗಿರುತ್ತಾನೆ