قُلۡ
هَلۡ
تَرَبَّصُونَ
بِنَآ
إِلَّآ
إِحۡدَى
ٱلۡحُسۡنَيَيۡنِۖ
وَنَحۡنُ
نَتَرَبَّصُ
بِكُمۡ
أَن
يُصِيبَكُمُ
ٱللَّهُ
بِعَذَابٖ
مِّنۡ
عِندِهِۦٓ
أَوۡ
بِأَيۡدِينَاۖ
فَتَرَبَّصُوٓاْ
إِنَّا
مَعَكُم
مُّتَرَبِّصُونَ
٥٢
ಹೇಳಿರಿ. ಅತ್ಯಂತ ಶ್ರೇಷ್ಟವಾದ ಎರಡು ಕಾರ್ಯಗಳಲ್ಲಿ1 ಒಂದನ್ನಲ್ಲದೆ ಮತ್ತೇನನ್ನು ನೀವು ನಮ್ಮಲ್ಲಿ ನಿರೀಕ್ಷಿಸುತ್ತಿರುವಿರಿ? ನಾವಾದರೋ ಅಲ್ಲಾಹನು ನಿಮ್ಮನ್ನು ಸ್ವತಃ ತನ್ನ ಕಡೆಯಿಂದ ಅಥವಾ ನಮ್ಮ ಕೈಯ್ಯಾರೆ ಶಿಕ್ಷೆ ಕೊಡುವುದನ್ನೇ ನಿಮ್ಮ ಬಗ್ಗೆ ನಿರೀಕ್ಷಿಸುತ್ತಿದ್ದೇವೆ. ಆದ್ದರಿಂದ ನಿರೀಕ್ಷಿಸುತ್ತಲಿರಿ, ನಾವೂ ನಿಮ್ಮೊಂದಿಗೆ ನಿರೀಕ್ಷಿ ಸುತ್ತಿರುತ್ತೇವೆ.